Unlock your phone
Kannada Dramas,Articles,Poems




ಹನಿಗವನ

ವ್ಯಂಗ್ಯ ಚಿತ್ರ

ಹರಟೆ

ಕಿರು ಬರಹ

ಗಾದೆಗಳು











free counters

ಸಮಸ್ತ ಕನ್ನಡ ಪ್ರೇಮಿಗಳಿಗೆ ಶುಭಾಶಯಗಳು !

ಈ ದಿನದಿಂದ ನಿಮಗಾಗಿ ಪ್ರತ್ಯೇಕ ಕನ್ನಡ ಪುಟವನ್ನು ನಮ್ಮ ಅಂತರ್ಜಾಲದಲ್ಲಿ(ವೆಬ್) ಪ್ರಾರಂಭ ಮಾಡುತ್ತಿರುವುದು ನಿಜವಾಗಿಯೂ ನಮಗೆ ಹೆಮ್ಮೆಯ ಹಾಗೂ ಪ್ರೀತಿಯ ಸಡಗರದ ವಿಷಯ.ಈ ಪುಟದಲ್ಲಿ ಹೊರನಾಡ ಕನ್ನಡಿಗರ ಕನ್ನಡ ಕಾರ್ಯಕ್ರಮಗಳು ,ಕಿರು ಬರಹಗಳು ,ವೀಡಿಯೋ ,ಕಾರ್ಟೂನ್ಸ್ ,ವ್ಯಂಗ್ಯಚಿತ್ರಗಳು ...ಹೀಗೆ ನಾನಾ ವಿಧವಾದ ವರ್ಣರಂಜಿತ ಕನ್ನಡ ವಿಷಯಗಳನ್ನು ನಿಮ್ಮೆಲ್ಲರಿಗಾಗಿ ಪ್ರಕಟಿಸುತ್ತಿದ್ದೇವೆ !

ನಿಮ್ಮ ಪ್ರೋತ್ಸಾಹ ಹಾಗೂ ಪ್ರೀತಿ ಹೀಗೆ ಸದಾ ಇರಲಿ ಎಂದು ಆಶಿಸುವ ...

ಸಿರಿಗನ್ನಡಂ ಗೆಲ್ಗೆ !

ಎಲ್ಲರಿಗೂ ಒಮ್ಮೆಯಾದರೂ ಸುಂದರ ಅಮೆರಿಕ ದೇಶವನ್ನು ನೋಡಬೇಕು,ಅಲ್ಲಿ ಕೆಲಸ ಮಾಡಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬೇಕು ಅಂತ ಕನಸುಕಂಡು ವೀಸಾಗಾಗಿ ಹೊಡೆದಾಡೋ ಈ ಕಾಲದಲ್ಲಿ ..ಯಮಲೋಕದಿಂದ ಯಮರಾಜ ತನ್ನ ಸಂಗಡಿಗರೊಂದಿಗೆ ಒಮ್ಮೆ ಅಮೆರಿಕಾಕ್ಕೆ ಬಂದಾಗ ಏನಾಗಬಹುದು ??? ನೋಡಿ ನಕ್ಕು ನಲಿಯಿರಿ.. ಅಕ್ಕ ವಿಶ್ವ ಕನ್ನಡ ಸಮ್ಮೇಳನ ೨೦೧೦ ರಲ್ಲಿ ಭರ್ಜರಿ ಯಶಸ್ಸು ಕಂಡು ಕನ್ನಡಿಗರ ಮನೆಮಾತಾದ ಮಲ್ಲಿ ಸಣ್ಣಪ್ಪನವರ ನಿರ್ದೇಶನದ " ಅಮೇರಿಕಾದಲ್ಲಿ ಯಮರಾಜ " ಕಾಮೆಡಿ ನಾಟಕ .






Your Ad Here

ವ್ಯಾಲೆಂಟೆನ್ ಡೇ ಶುಭಾಶಯಗಳು - ಕಾಮಿಡಿ ಕಾರ್ಟೂನ್ ಮಲ್ಲಿ ಸಣ್ಣಪ್ಪನವರಿಂದ ..





 

ಶ್ರೀ ಯಡೆಯುರಪ್ಪನ ಮಹಾತ್ಮೆ - ಕಾಮಿಡಿ ಕಾರ್ಟೂನ್ ಮಲ್ಲಿ ಸಣ್ಣಪ್ಪನವರಿಂದ ..





ಕೇಲ್ರೋಪ್ಪ ಕೇಳ್ರಿ ..ಪರಪಂಚ ಇಸ್ಟೇನೆ - ಕಾಮಿಡಿ ಕಾರ್ಟೂನ್ ಮಲ್ಲಿ ಸಣ್ಣಪ್ಪನವರಿಂದ ..



Your Ad Here

ರಾಮ loves ಲಕ್ಷ್ಮಿ - ಕಾಮಿಡಿ ಕಾರ್ಟೂನ್ ಮಲ್ಲಿ ಸಣ್ಣಪ್ಪನವರಿಂದ ..











Submit Your Comments :

Mailform example

Subject:


Your Name:


Your Email Address:


Comments: